ನಿಮ್ಮ ಬುಕಿಂಗ್ ಅನ್ನು ಕನ್ಫರ್ಮ್ ಮಾಡಲು ಶ್ರೀಯುತ ರಾಜ್‍ಸಿಂಗ್ ರವರಿಗೆ 077560 24052 / 09096174052 ರಲ್ಲಿ ಕರೆ ಮಾಡಿ


Tariff on request - enquire now
Swamy resort satellite map
Tell a Friend about this page
   

ಕೋರಿಕೆಯ ಮೇರೆಗೆ ದರಗಳ ಪಟ್ಟಿ – ಈಗಲೇ ವಿಚಾರಿಸಿ

ಸ್ವಾಮಿ ರಿಸಾರ್ಟ್ ಉಪಗ್ರಹ ಮ್ಯಾಪ್

ಈ ಪುಟದ ಕುರಿತು ಒಬ್ಬ ಸ್ನೇಹಿತರಿಗೆ ತಿಳಿಸಿ

ಸ್ವಾಮಿ ರಿಸಾರ್ಟ್

(M/s. ಕೋಟೆಪಾಟಿಲ್ ಹೋಟೆಲ್ ಪ್ರೈ.ಲಿ. ಶಿರ್ಡಿ, ಇಅವರ ಒಂದು ಘಟಕ)

ನಗರ್-ಮನ್ಮಾಡ್ ರಸ್ತೆ, ಸಾಯಿ ಬಾಬಾ ಭಕ್ತಿ ನಿವಾಸ್, ಶಿರ್ಡಿ - 423 109, ತಾಲ್ಲೂಕು ರಹಾತಾ, ಡಿಸ್ಟ್ರಿಕ್ಟ್ ಅಹಮದ್‍ನಗರ್, ರಾಜ್ಯ ಮಹಾರಾಷ್ಟ್ರ, ಇಂಡಿಯ

ದೂರವಾಣಿ ಸಂ. : +91 2423 255480, 255152, 258264 Fax - 02423 255152.

English
Hindi / हिंदी
Marathi / मराठी
Gujarati / ગુજરાતી
Tamil / தமிழ்
Telugu / తెలేగు
Kannada / ಕನ್ನಡ

ಸ್ವಾಮಿ ರಿಸಾರ್ಟ್ ಒಂದು ಹಿತಕರ ಮತ್ತು ಪ್ರಶಾಂತ ವಾತಾವರಣದಲ್ಲಿದೆ.

ಈ ಸ್ಥಳ, ನಿಮಗೆ ಪವಿತ್ರತೆಯ ಅನುಭವವನ್ನು ತರುವಂಥದ್ದು.

ಮನೆಯಿಂದ ದೂರವಿದ್ದರೂ, ಸ್ವಾಮಿ ರಿಸಾರ್ಟ್ ನಿಮಗೆ ಮನೆಯ ವಾತಾವರಣವನ್ನೇ ಕಲ್ಪಿಸುತ್ತದೆ.

ಶಿರಡಿಯ ಅತ್ಯಂತ ಚೆನ್ನಾದ ಡಿಲಕ್ಸ್ ಹೋಟೆಲ್ ಗಳಲ್ಲಿ ಒಂದಾದ ಸ್ವಾಮಿ ರಿಸಾರ್ಟ್, ಇಡೀ ಮಹಾರಾಷ್ಟ್ರದ ಸಾರವೇ ಶಿರಡಿಯಲ್ಲಿರುವುದಕ್ಕೆ ಹೆಗ್ಗುರುತಾಗಿದೆ. ಅತ್ಯುತ್ತಮ ಸೇವೆ ಮತ್ತು ನಿರೀಕ್ಷೆಗಳನ್ನು ಮೀರಿಸಿದ ಕಾರ್ಯದಕ್ಷತೆಯತ್ತ ಮುಂದುವರೆಯಲು ಸ್ವಾಮಿ ರಿಸಾರ್ಟ್ ಬದ್ಧವಾಗಿದೆ.

ಸ್ವಾಮಿ ರಿಸಾರ್ಟ್ ನ ಒಂದು ನೋಟವೇ ಆರಾಮ ಮತ್ತು ಲಕ್ಷುರಿಯನ್ನು ಒದಗಿಸುವ ಭರವಸೆ ನೀಡುತ್ತದೆ.

ಪ್ರತಿಯೊಬ್ಬ ಸದಸ್ಯರಿಗೆ ಮತ್ತು ಅವರ ಪ್ರೀತಿಯ ಕುಟುಂಬಕ್ಕೆ ಹಾರ್ದಿಕ ಸ್ವಾಗತ.

ಮಕ್ಕಳ ಆಟಪಾಟದ ವ್ಯವಸ್ಥೆಯೊಂದಿಗೆ ಅವರ ಅವರಿಗಾಗಿಯೇ ವಿಶೇಷ ಪಾರ್ಕ್ ಹೊಂದಿರುವ ಹಿತಕರವಾದ, ಸುಂದರ ಪರಿಸರ

“ಸಂತ ಜನಾರ್ದನ ಸ್ವಾಮಿ” ರವರಿಗೆ ಭಕ್ತಿಯಲ್ಲಿ ನಿರತರಾದ ಒಂದು ಕುಟುಂಬ

24 ಗಂಟೆಗಳ ರೂಮ್ ಸರ್ವಿಸ್ ನೊಂದಿಗೆ ಕುಟುಂಬಸಮೇತರಾದ ಸದಸ್ಯರಿಗೆ ವಿಶೇಷವಾಗಿ ವಿನ್ಯಾಸಪಡಿಸಲಾದ ಸಂಪೂರ್ಣವಾಗಿ ಫರ್ನಿಷ್ ಮಾಡಲಾದ ಕೋಣೆಗಳು, ಸುತ್ತಲೂ ಚೆನ್ನಾಗಿ ಬೆಳೆಸಲಾದ ಒಂದು ಉದ್ಯಾನ.

ಉಪಗ್ರಹ ಮನರಂಜನೆಯೊಂದಿಗೆ ಬಣ್ಣದ ಟಿವಿ ಸೆಟ್, ಟಬ್ ಸ್ನಾನ. ಎಸಿ, ನಾನ್ ಎಸಿ ಆಗಿರುವ ಸದಭಿರುಚಿಯ 24 ಕೋಣೆಗಳು

ಶಾಂತವಾದ ಪರಿಸರ, ಲಾಂಡ್ರಿ, ಪ್ರಯಾಣ, ಎಸ್. ಟಿ. ಡಿ. / ಐ. ಎಸ್. ಡಿ. / ಪಿ. ಸಿ. ಒ. ವ್ಯವಸ್ಥೆಗಳು.

ಕೊಡುಗೆಯ ರೂಪದಲ್ಲಿ ಹಲವು ವಿಐಪಿ ಸೇವೆಗಳೊಂದಿಗೆ ವಿಶಾಲವಾದ ಕೋಣೆಗಳು ಆರಾಮ & ಲಕ್ಷುರಿಯನ್ನು ನೀಡುತ್ತವೆ.

ಹಸಿರಿನಿಂದ ಸುತ್ತುವರೆದ ಸಮೃದ್ಧಿಯನ್ನು ಸೂಸುವ ಪ್ಯಾಸೇಜ್.

"ಸಬೂರಿ " ತೆರೆದ ಮಾಳಿಗೆಯ ಶುದ್ಧ ಸಸ್ಯಾಹಾರಿ ರೆಸ್ಟಾರೆಂಟ್.

ದೊಡ್ಡದಾದ ಪಾರ್ಕಿಂಗ್ ಸ್ಥಳ

ಐಸ್‍ಕ್ರೀಮ್ ಪಾರ್ಲರ್

ಕನಿಷ್ಠ ದರದಲ್ಲಿ ಗರಿಷ್ಠ ಆರಾಮ*

ಕೋಣೆ ವಿಧಗಳು ಅಂದಾಜು ವಿಸ್ತೀರ್ಣ, ಸೌಲಭ್ಯಗಳು

ಡಬಲ್ ಬೆಡ್

200 ಚದರ ಅಡಿ

ಎಸಿ & ನಾನ್ ಎಸಿ

ಮೂರು ಬೆಡ್

220 ಚದರ ಅಡಿ

ಎಸಿ & ನಾನ್ ಎಸಿ

ನಾಲ್ಕು ಬೆಡ್
350 ಚದರ ಅಡಿ

& ನಾನ್ ಎಸಿ

ಕುಟುಂಬ ಕೋಣೆ
375 ಚದರ ಅಡಿ

ಎಸಿ & ನಾನ್ ಎಸಿ


ಚೆಕ್ ಔಟ್ ಸಮಯ : ಮಧ್ಯಾಹ್ನ 2.00 ಗಂಟೆ


ಸೌಲಭ್ಯಗಳು

 

 • 24 ಗಂಟೆಗಳ ರೂಮ್ ಸರ್ವಿಸ್ ನೊಂದಿಗೆ ವಿಶಾಲವಾದ ಕೋಣೆಗಳು

 • ಸುಂದರ ಹರವಿನ ಭೂಪ್ರದೇಶ ಉಳ್ಳ ಉದ್ಯಾನವನ, ಮಕ್ಕಳ ಆಟಪಾಟದ ವ್ಯವಸ್ಥೆಯೊಂದಿಗೆ ಅವರಿಗಾಗಿಯೇ ವಿಶೇಷ ಪಾರ್ಕ್

 • ರಿಸಾರ್ಟ್ ನಿಂದ ದೇವಸ್ಥಾನಕ್ಕೆ ಮತ್ತು ಹಿಂದಿರುಗಲು ಉಚಿತ ಪ್ರಯಾಣ ವ್ಯವಸ್ಥೆ

 • ಎಸ್. ಟಿ. ಡಿ. / ಐ. ಎಸ್. ಡಿ. / ಪಿ. ಸಿ. ಒ. ವ್ಯವಸ್ಥೆಗಳು.

 • ದೊಡ್ಡದಾದ ಪಾರ್ಕಿಂಗ್ ಸ್ಥಳ.

 • ಘೃಶ್ನೇಶ್ವರ್, ತ್ರ್ಯಂಬಕೇಶ್ವರ್, ಶನಿ-ಶಿಂಗಾನ್‍ಪುರ್ ದೇವಸ್ಥಾನ ಮುಂತಾದ ಹತ್ತಿರದ ಸ್ಥಳಗಳಿಗೆ ಭೇಟಿ ನೀಡಲು ಟ್ರಾವೆಲ್ ಡೆಸ್ಕ್ & ಬಾಡಿಗೆ ಕಾರ್

 • ಕರೆ ಮಾಡಿ ಜ್ಯೋತಿಷ್ಯಜ್ಞರೊಂದಿಗೆ ಸಮಾಲೋಚನೆ

 • ಧ್ಯಾನ-ಯೋಗವನ್ನು ಕಲಿಯಿರಿ

 • ಸಾಯಿಚರಿತ್ರೆಯನ್ನು ಪಾರಾಯಣ ಮಾಡಲು ಅತ್ಯಂತ ಸೂಕ್ತವಾದ ಸ್ಥಳ.

 • ಬಹುಉದ್ದೇಶಗಳಿಗಾಗಿ ಉಪಯೋಗಿಸಬಹುದಾದ ಮದುವೆ ಹಾಲ್.

 • ಮಾಳಿಗೆ / ಉದ್ಯಾನದಲ್ಲಿರುವ ಶುದ್ಧ ಸಸ್ಯಾಹಾರಿ ರೆಸ್ಟಾರೆಂಟ್


ಶಿರಡಿಯ ಸುತ್ತಮುತ್ತಲಿರುವ ಪ್ರೇಕ್ಷಣೀಯ ಸ್ಥಳಗಳಿಗೆ ಭೇಟಿ

ಸಕೂರಿ (ಉಪಾಸ್ನಿ ಮಹಾರಾಜ್ ಸಮಾಧಿ)

5 ಕಿಮೀ

ಶುಕ್ರಾಚಾರ್ಯರ ದೇವಸ್ಥಾನ (ಕೋಪರ್‍ಗಾಂವ್‍ಪೇಟ್)

15 ಕಿಮೀ

ಸಂತ್ ಚಂಗ್‍ದೇವ್ ಮಹಾರಾಜ್ ಸಮಾಧಿ ಮಂದಿರ (ಪುಂತಂಬ)

17 ಕಿಮೀ

ಸಂತ್ ಜನಾರ್ದನ್ ಮಹಾರಾಜ್ ಸಮಾಧಿ ಮಂದಿರ (ಕೋಪರ್‍ಗಾಂವ್‍ಪೇಟ್) ಗೋದಾವರಿ ನದಿ

14 ಕಿಮೀ

ಜೈನ್ ಗಾಜಿನ ಮಂದಿರ & ಬಿರೋಬಾ ಬನ್ (ವೀರಭದ್ರ ದೇವಸ್ಥಾನ)

3 ಕಿಮೀ

ಸಂತ್ ಜಂಗ್ಲಿ ಮಹಾರಾಜ್ ಆಶ್ರಮ್

6 ಕಿಮೀ

ದಾಳಿಂಬೆ, ಸಪೋಟ & ಸೀಬೆ ಹಣ್ಣಿನ ತೋಟಗಳಿಗೆ ಭೇಟಿ, ಈ ಮೇಲಿನ ತಾಣಗಳಿಗೆ ಸ್ವಾಮಿ ರಿಸಾರ್ಟ್ ಪ್ರಯಾಣ ವ್ಯವಸ್ಥೆಯನ್ನು ಕಲ್ಪಿಸಲು ಸಾಧ್ಯವಿದೆ

 

Distance from Shirdi
Mumbai - 260km Ellora - 100 km
Pune - 210 km Ajantha - 230 km
Aurangabad - 140 km Shanishingnapur - 75 km
Nasik - 90 km Trimbakeshwar -120 km
Manmad - 56 km Wani - 140 km
Hyderabad - 660 km Bhimashankar - 200 km
Indore - 405 km Surat - 350 km

ನಿಮ್ಮ ಬುಕಿಂಗ್ ಅನ್ನು ಕನ್ಫರ್ಮ್ ಮಾಡಲು ಶ್ರೀಯುತ ರಾಜ್‍ಸಿಂಗ್ ರವರಿಗೆ 077560 24052 / 09096174052 ರಲ್ಲಿ ಕರೆ ಮಾಡಿ

Tariff on request - enquire now
Swamy resort satellite map
Tell a Friend about this page
   

ಕೋರಿಕೆಯ ಮೇರೆಗೆ ದರಗಳ ಪಟ್ಟಿ – ಈಗಲೇ ವಿಚಾರಿಸಿ

ಸ್ವಾಮಿ ರಿಸಾರ್ಟ್ ಉಪಗ್ರಹ ಮ್ಯಾಪ್

ಈ ಪುಟದ ಕುರಿತು ಒಬ್ಬ ಸ್ನೇಹಿತರಿಗೆ ತಿಳಿಸಿ

ಸ್ವಾಮಿ ರಿಸಾರ್ಟ್

(M/s. ಕೋಟೆಪಾಟಿಲ್ ಹೋಟೆಲ್ ಪ್ರೈ.ಲಿ. ಶಿರ್ಡಿ, ಇಅವರ ಒಂದು ಘಟಕ)

ನಗರ್-ಮನ್ಮಾಡ್ ರಸ್ತೆ, ಸಾಯಿ ಬಾಬಾ ಭಕ್ತಿ ನಿವಾಸ್, ಶಿರ್ಡಿ - 423 109, ತಾಲ್ಲೂಕು ರಹಾತಾ, ಡಿಸ್ಟ್ರಿಕ್ಟ್ ಅಹಮದ್‍ನಗರ್, ರಾಜ್ಯ ಮಹಾರಾಷ್ಟ್ರ, ಇಂಡಿಯ

ದೂರವಾಣಿ ಸಂ. : +91 2423 255480, 255152, 258264 Fax - 02423 255152.

 

ಈ ಕಂಟೆಂಟ್ ಅನ್ನು ಅಭಿವೃದ್ಧಿಪಡಿಸಿದವರು, ವಿನ್ಯಾಸಗೊಳಿಸಿದವರು, ಮತ್ತು ಪ್ರಚಾರಪಡಿಸುತ್ತಿರುವವರು HotelsinShirdi.com