swamy resort

ನಿಮ್ಮ ಬುಕ್ಕಿಂಗ್ ಖಾತ್ರಿ ಮಾಡಿಕೊಳ್ಳಲು : +9177560 24052 / +919096174052

    ಕೋ ರಿಕೆಯ ಮೇಲೆ ದರ ನಿಗದಿ- ಈಗಲೇ ವಿಚಾರಿಸಿ ಸ್ವಾಮಿ ರೆಸಾರ್ಟ್ ಸೆಟಲೈಟ್ ನಕ್ಷೆ ನಿಮ್ಮ ಗೆಳೆಯನಿಗೂ ಈ ಪುಟದ ಬಗ್ಗೆ ತಿಳಿಸಿ

ಸ್ವಾಮಿ ರೆಸಾರ್ಟ್
ಮೇ/ ಕೋಟೆ ಪಾಟೀಲ್ ಹೋಟೆಲ್ ಪ್ರೈ.ಲಿ ಶಿರಡಿ ಅವರ ಒಂದು ಘಟಕ

ನಗರ-ಮನ್ಮಾಡ್ ರಸ್ತೆ, ಸಾಯಿ ಬಾಬಾ ಭಕ್ತಿ ನಿವಾಸದ ಹತ್ತಿರ, ಶಿರಡಿ – ೪೨೩ ೧೦೯, ತಾ.ರಾಹಾತಾ ಜಿ. ಆ ನಗರ, ರಾಜ್ಯ: ಮಹಾರಾಷ್ಟ್ರ, ಭಾರತ
ದೂರವಾಣಿ ಸಂಖ್ಯೆ: +91 2423 255480, 255152, 258264 .

Hindi / हिंदी
Marathi / मराठी
Gujarati / ગુજરાતી
Tamil / தமிழ்
Telugu / తెలేగు
Kannada / ಕನ್ನಡ

swamy resortswamy resort shirdi

ಸ್ವಾಮಿ ರೆಸಾರ್ಟ್ ಹಿತಕರ ಮತ್ತು ಶಾಂತಿಯುತವಾದಂತಹ ವಾತಾವರಣದಲ್ಲಿ ನೆಲೆಸಿದೆ.
ನೀವು ಈ ಸ್ಥಳದಲ್ಲಿ ಪಾವಿತ್ರ್ಯತೆಯನ್ನು ಅನುಭಾವಿಸಬಹುದು .
ಮನೆಯಿಂದ ದೂರವಿದ್ದರು ಸಹ ಸ್ವಾಮಿ ರೆಸಾರ್ಟ್ ನಿಮಗೆ ಮನೆಯ ವಾತಾವರಣವನ್ನೆ ನೀಡುತ್ತದೆ.

swamy resort shirdi

ಸ್ವಾಮಿ ರೆಸಾರ್ಟ್ ಶಿರಡಿಯ ಅತ್ಯುತ್ತಮ ಹೋಟೆಲಲ್ಲೊಂದು, ಶಿರಡಿಯಲ್ಲಿ ಇದು ಮಹಾರಾಷ್ಟ್ರಾದ ಸೊಬಗಿನ ಲಾಂಚನಾ. ನಿರಿಕ್ಷೇಗೂ ಮಿರಿ ನಾವು ಬದ್ಧರಾಗಿದ್ದೇವೆ ಮತ್ತು ಸ್ವಾಮಿ ರೆಸಾರ್ಟ್ ನಲ್ಲಿ ನಾವು ಶೇಶ್ಠತೆಯ ಸಲುವಾಗಿ ಸದಾ ಶ್ರಮಿಸುತ್ತೇವೆ.

swamy resort shirdi

ಸ್ವಾಮಿರೆಸಾರ್ಟ್ನಿಮಗೆವಿಲಾಸಮಯಮತ್ತು ಆರಾಮದಾಯಕವಾದ ನೋಟವನ್ನು ನೀಡುವ ಭರವಸೆಯನ್ನು ನೀಡುತ್ತದೆ.
ಪ್ರತಿಯೊಬ್ಬ ಸದಸ್ಯ ಮತ್ತು ಅವರ ಕುಟುಂಬದವರಿಗೂ ಆತ್ಮೀಯವಾದ ಮತ್ತು ವಿಶೇಷವಾದ ಸ್ವಾಗತವನ್ನು ಕೋರಲಾಗುತ್ತದೆ .
ಆರಾಮದಾಯಕ ಸುಂದರ ಸ್ಥಳದೊಂದಿಗೆ ಮಕ್ಕಳಿಗಾಗಿ ಆಟವಾಡಲು ಸುತ್ತಮುತ್ತಲು ಸಾಕಷ್ಟು ಸ್ಥಳಾವಕಾಶವಿದೆ.

“ ಸಂತ ಜನಾರ್ಧನ ಸ್ವಾಮಿಗೆ ಸಮರ್ಪಿತವಾಗಿರುವ ಕುಟುಂಬ

ವಿಷೇಶವಾಗಿ ವಿನ್ಯಾಸಗೊಂಡಿರುವ ಕೋಣೆಗಳು ಸದಸ್ಯರಿಗಾಗಿ
ಕುಟುಂಬದ ಜೊತೆ ೨೪ ಗಂಟೆಗಳು . ಕೊಠಡಿ ಸೇವೆ ಮತ್ತು ಉತ್ತಮವಾದ ಗಾರ್ಡನ್ ವ್ಯವಸ್ಥೆ .

swamy resort shirdiswamy resort shirdi

swamy resort shirdiswamy resort shirdi


೨೪ ಕೋಣೆಗಳಿಗೂ ಕಲರ್ ಟಿ.ವಿಯ ಸೌಲಭ್ಯ ಅದು ಸೇಟಲೈಟ್ ಮನರಂಜನೆಯೊಂದಿಗೆ, ಟಬ್-ಬಾತ್, ಎ / ಸಿ ಮತ್ತು ನಾನ್ ಎ / ಸಿ .

swamy resort shirdiswamy resort shirdi

swamy

swamy resortswamy resort

ಸೂತ್ತಲು ಶಾಂತಿಯುತ ವಾತಾವರಣ, ಲಾಂಡ್ರಿ,ಪ್ರಯಾಣ, ಎಸ್.ಟಿ.ಡಿ/ಐ.ಎಸ್.ಡಿ/ಪಿ.ಸಿ.ಓ ವ್ಯವಸ್ಥೆ.

ವಿಶಾಲವಾದ ಆರಾಮದಾಯಕ ಕೋಣೆಗಳೊಂದಿಗೆ ವಿಐಪಿಗಳ ಸಲುವಾಗಿ ಉಚಿತವಾದ ವಿಷೇಶವಾದ ಸೌಲಭ್ಯಗಳು .

swamy resort shirdi
ಹಸಿರಿನಿಂದ ಸಮೃದ್ಧವಾದ ಸುತ್ತ ಮುತ್ತಲಿನ ವಾತಾವರಣ .

swamy resort shirdiswamy resort shirdi
ಶುದ್ಧ ಸಸ್ಯಾಹಾರಿ ಯೊಂದಿಗೆ ಮಹಡಿಯಲ್ಲಿ ತೆರೆದ ರೇಸ್ಟೊರೆಂಟ್

swamy resort shirdiswamy resort shirdi
ವಿಶಾಲವಾದ ವಾಹನ ನಿಲುಗಡೆ ಸ್ಥಳ

ಕನಿಷ್ಠ ದರಲ್ಲಿ ಗರಿಷ್ಟ ಆರಾಮ *

ಕೋಣೆಗಳ ವಿಧ ಅಂದಾಜು-ಪ್ರದೇಶಸೌಲಭ್ಯ
ಡಬಲ್ ಬೆಡ್

೨೦೦ ಚ.ಅ

ಎ / ಸಿ ಮತ್ತು ನಾನ್ ಎ / ಸಿ
ಮೂರು ಬೆಡ್

220 sq.ft.

ಎ / ಸಿ ಮತ್ತು ನಾನ್ ಎ / ಸಿ
ನಾಲ್ಕು ಬೆಡ್
350 sq.ft
ನಾನ್ ಎ / ಸಿ
ಫ್ಯಾಮಿಲಿ ರೂಮ್
375 sq.ft.
ಎ / ಸಿ ಮತ್ತು ನಾನ್ ಎ / ಸಿ

ಚೆಕ್ ಔಟ್ ಸಮಯ : ೨.೦೦ ಪಿ.ಎಂ

swamy resort shirdiಸೌಕರ್ಯಗಳು

  • ೨೪ ವಿಶಾಲವಾದ ಕೋಣೆಗಳೊಂದಿಗೆ, ರೂಮ್ ಸರ್ವಿಸ್
  • ವಿಷೇಶವಾದ ಸ್ಥಳ, ಸುಂದರವಾದ ಭೂದೃಶ್ಯ, ಉದ್ಯಾನವನ ಮತ್ತು ಆರಾಮದಾಯಕವಾದ ವಾತಾವರಣದೊಂದಿಗೆ
    ಮಕ್ಕಳಿಗಾಗಿ ಉದ್ಯಾನವನದೊಂದಿಗೆ ಸಾಕಷ್ಟು ಆಟದ ಸೌಲಭ್ಯಗಳು
  • ರೆಸಾರ್ಟ್ ನಿಂದ ದೇವಸ್ಥಾನಕ್ಕೆ ಹೊಗಿ ಬರಲು ಉಚಿತವಾದ ಪ್ರಯಾಣದ ವ್ಯವಸ್ಥೆ
  • ಎಸ್.ಟಿ.ಡಿ/ಐ.ಎಸ್.ಡಿ/ಪಿ.ಸಿ.ಓ ವ್ಯವಸ್ಥೆ.
  • ವಿಶಾಲವಾದ ವಾಹನ ನಿಲುಗಡೆ ಸ್ಥಳ ಕಾರಗಳ ಸಲುವಾಗಿ
  • ಪ್ರವಾಸದ ಡೇಸ್ಕ್ ಮತ್ತು ಕಾರ್ ಗಳನ್ನು ಭಾಡಿಗೆಯ ಆಧಾರದ ಮೇಲೆ ತೆಗೆದುಕೊಂಡು ಹತ್ತಿರವಿರುವ ಘ್ರುಶನೆಶ್ವರ ದೇವಸ್ಥಾನಗಳನ್ನು ಸಹ ನೋಡಬಹುದು
    ತಯಂಬಕೇಶ್ವರ, ಶನಿ-ಶಿಂಗನಾಪುರ್ಇತರೆ
  • ದೂರವಾಣಿಯ ಮೇಲೆ ಜ್ಯೋತಿಷ್ಯ ಸಮಾಲೋಚನೆ ಮಾಡಬಹುದು
  • ಧ್ಯಾನ-ಯೋಗಾ ಕಲಿಯಿರಿ
  • ಸಾಯಿ ಚರಿತ್ರವನ್ನು ಓದಲು ಶಾಂತಿಯುತವಾದ ಹೇಳಿ ಮಾಡಿಸಿದಂತಹ ಸ್ಥಳ
  • ವಿವಿದೊದ್ಯೇಶದ ಮದುವೆಯ ಹಾಲ್
  • ಸಸ್ಯಾಹಾರಿಯೊಂದಿಗೆ ಮಹಡಿಯಲ್ಲಿ / ತೆರೆದ ರೇಸ್ಟೊರೆಂಟ್

ಶಿರಡಿಯ ಹತ್ತಿರದ ಕ್ಷೇತ್ರ ವಿಕ್ಷಣೆ
ಸಕುರಿ(ಉಪಾಸನಿ ಮಹಾರಾಜ ಸಮಾಧಿ)
೫ ಕಿಮೀ
ಶುಕ್ರಾಚಾರ್ಯ ದೇವಸ್ಥಾನ (ಕೋಪರ್ಗಾಂವ್ ಪೇಟ್)
೧೫ ಕಿಮೀ
ಸಂತ್ ಚಾಂಗದೇವ್ ಮಹಾರಾಜ ಸಮಾದಿ ದೇವಸ್ಥಾನ (ಪುಂಟಾಂಬಾ)
೧೭ ಕಿಮೀ
ಸಂತ ಜನಾರ್ಧನ ಸ್ವಾಮಿ ಸಮಾದಿ ದೇವಸ್ಥಾನ (ಕೋಪರ್ಗಾಂವ್ ಪೇಟ್) ಗೋದಾವರಿ ನದಿ
೧೪ ಕಿಮೀ
ಜೈನ್ ಕಂಚ್ ಮಂದಿರ ಮತ್ತು ಬಿರೋಬಾ ವನ್ (ವೀರಭದ್ರ ದೇವಸ್ಥಾನ)
೩ ಕಿಮೀ
ಸಂತ್ ಜಂಗಲಿ ಮಹಾರಾಜ ಆಶ್ರಮ
೬ ಕಿಮೀ
ದಾಳಿಂಬೆ ಚಿಕ್ಕು ಮತ್ತು ಪೇರಲ ಹಣ್ಣುಗಳ ವನಕ್ಕೆ ಭೇಟ್ಟಿ, ಸ್ವಾಮಿ ರೆಸಾರ್ಟ್ ನವರಾದ ನಾವು ಮೇಲಿನ ಎಲ್ಲ ಸ್ಥಳಗಳಿಗೆ ಪ್ರಯಾಣಕ್ಕೆ ಅನುಕೂಲ ಮಾಡಿಕೊಡುತ್ತೇವೆ.

 

Distance from Shirdi
Mumbai - 260km Ellora - 100 km
Pune - 210 km Ajantha - 230 km
Aurangabad - 140 km Shanishingnapur - 75 km
Nasik - 90 km Trimbakeshwar -120 km
Manmad - 56 km Wani - 140 km
Hyderabad - 660 km Bhimashankar - 200 km
Indore - 405 km Surat - 350 km

 

ನಿಮ್ಮ ಬುಕ್ಕಿಂಗ್ ಖಾತ್ರಿ ಮಾಡಿಕೊಳ್ಳಲು ಮಿ.ರಾಜ ಸಿಂಗ್ ಅವರಿಗೆ ಕರೆ ಮಾಡಿ – +9177560 24052 / +919096174052
    ಕೋ ರಿಕೆಯ ಮೇಲೆ ದರ ನಿಗದಿ- ಈಗಲೇ ವಿಚಾರಿಸಿ ಸ್ವಾಮಿ ರೆಸಾರ್ಟ್ ಸೆಟಲೈಟ್ ನಕ್ಷೆ ನಿಮ್ಮ ಗೆಳೆಯನಿಗೂ ಈ ಪುಟದ ಬಗ್ಗೆ ತಿಳಿಸಿ

swamy resort
ಸ್ವಾಮಿ ರೆಸಾರ್ಟ್
ಮೇ/ ಕೋಟೆ ಪಾಟೀಲ್ ಹೋಟೆಲ್ ಪ್ರೈ.ಲಿ ಶಿರಡಿ ಅವರ ಒಂದು ಘಟಕ

ನಗರ-ಮನ್ಮಾಡ್ ರಸ್ತೆ, ಸಾಯಿ ಬಾಬಾ ಭಕ್ತಿ ನಿವಾಸದ ಹತ್ತಿರ, ಶಿರಡಿ – ೪೨೩ ೧೦೯, ತಾ.ರಾಹಾತಾ ಜಿ. ಆ ನಗರ, ರಾಜ್ಯ: ಮಹಾರಾಷ್ಟ್ರ, ಭಾರತ
ದೂರವಾಣಿ ಸಂಖ್ಯೆ: +91 2423 255480, 255152, 258264

 

ವಿಷಯ ಅಭಿವೃದ್ಧಿ, ವಿನ್ಯಾಸ, ಇದನ್ನು ಪ್ರಾಯೋಜಿಸಿದವರು

HotelsinShirdi.com